00:00
03:46
ಕಣ್ಣು ಹೊಡಿಯಾಕ (ಹೊಡಿಯಾಕ, ಹೊಡಿಯಾಕ)
ಮೊನ್ನೆ ಕಲೆತಾ ನೀ (ಕಲೆತಾ ನೀ, ಕಲೆತಾ ನೀ)
ನೀನಾ ಹೇಳಲೇ ಮಗನ
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ಬೆಲ್ಲ ಕಡಿಯಾಕ ನಿನ್ನೆ ಕಲೆತಾ ನೀ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ಭಾಳ love ಮಾಡೇನಿ ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು, fifty ನಿನ್ಗಿರ್ಲಿ ಇನ್ fifty ನನ್ಗಿರ್ಲಿ
ಜರ urgent ಐತಿ ರೊಟ್ಟಿ ಜಾರಿ ತುಪ್ಪಕ ಬೀಳ್ಲಿ
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ನಿನ್ನ ನೋಡಿ ಸುಮನ್ಹೆಂಗಿರ್ಲಿ?
♪
ಸಿರಿಸಿರಿ ಮಂದಾರ
ನನ ಮುಡಿಯಲಿ ಇಡುಬಾರ
ನಿಂತು ದೂರ ನಗಬ್ಯಾಡ ನನ ನೋಡಿ
ಸರಸರ ಸರದಾರ ತುಟಿ ಸಕ್ಕರೆ ಕದಿಬಾರಾ
ಯಾಕ ಕೊಲುತಿ ಸವಿ ಮುತ್ತಿಗೆ ತಡಮಾಡಿ
ಅಗದಿ ಜಲ್ದಿ ಚಳಿಗಾಲ ಬರಲಿ
ನಿನ್ನುಸಿರಿನ ಬಿಸಿಗಾಳಿ ಸಿಗಲಿ
ಹಿಡಿದು ತಬ್ಬುಕೊಂತೀನಿ public ನ್ಯಾಗ ಆಗಿದ್ ಆಗ್ಲಿ
ನಿನ್ನ ನೋಡಿ ಸುಮನ್ಹೆಂಗಿರ್ಲಿ? (ಸುಮನ್ಹೆಂಗಿರ್ಲಿ, ಸುಮನ್ಹೆಂಗಿರ್ಲಿ)
ನಿನ್ನ ನೋಡಿ ಸುಮನ್ಹೆಂಗಿರ್ಲಿ?
♪
ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣ ಒಲ್ಲೆ
ಹುಚ್ಚು ಹಿಡದು ಆಗೇತಿ ಶತುಮಾನ
ವಿಲಿವಿಲಿ ವದ್ದಾಟ ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ bedsheetಯಿಗೂ ಅನುಮಾನ
ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?
ನಿನ್ನ ನೋಡಿ ಸುಮನ್ಹೆಂಗಿರ್ಲಿ?
ನಿನ್ನ ನೋಡಿ ಸುಮನ್ಹೆಂಗಿರ್ಲಿ?
ನಿನ್ನ ನೋಡಿ ಸುಮನ್ಹೆಂಗಿರ್ಲಿ?
ನಿನ್ನ ನೋಡಿ ಸುಮನ್ಹೆಂಗಿರ್ಲಿ?