Dava Dava Nadukava - S. P. Balasubrahmanyam

Dava Dava Nadukava

S. P. Balasubrahmanyam

00:00

03:37

Similar recommendations

Lyric

ಢವ ಢವ ನಡುಕವ

ಬಿಡು ನೀ ನಲ್ಲೆ, ಇರುವೆ ಇಲ್ಲೇ

ಏಕೆ ಅಂಜಿಕೆ?

ಢವ ಢವ ನಡುಕವ

ರೋಜಾ ಹೂವಿನಂತ

ತುಟಿ ಇಂದು ಬೆದರಿ ಒಣಗಿದೆ

ನಾಚಿ ಅದರ ಕೆನ್ನೆ

ಏಕೆ ಇಂದು ಬಾಡಿ ಹೋಗಿದೆ?

ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ

ಬಾರೆ ನೀ ಬಾಚಿಕೋ

ಹೆದರಿಕೆ ಏತಕೆ?

ಹುಹೂಂ ಹೆದರ ಬೇಡ

ಎಂದೂ ನಾವು ಬೇರೆಯಾಗೆವು

ಹುಹೂಂ ಭಯವೂ ಬೇಡ

ನಿನ್ನಾ ಬಿಟ್ಟು ದೂರ ಹೋಗೆನು

ನಿನಗೆ ನಾ ಬೇಲಿಯೂ

ಹಾಡುವೆ ಲಾಲಿಯು

ಹಾಯಾಗಿ ಮಲಗಿಕೋ

ಢವ ಢವ ನಡುಕವ

ಬಿಡು ನೀ ನಲ್ಲೆ, ಇರುವೆ ಇಲ್ಲೇ

ಏಕೆ ಅಂಜಿಕೆ?

ಮಲಗಿಕೋ

ಮಲಗಿಕೋ

- It's already the end -