00:00
04:46
ಅಲ್ಲ ಏನ್ ಜನ, ಕಪ್ಪಗಿದ್ದು ಹಳೆ ಬಟ್ಟೆ ಹಾಕೊಂಡ್ಬಿಟ್ರೆ
ಎಲ್ಲ ಕಳ್ರತರಾನೇ ಕಾಣಿಸ್ತೀವಲ್ಲ
ಬಾ ಬಾ ಇಳಿ ಕೇಳೀಕ್ಕೆ ಬದ್ಕಕ್ ನಂಬ್ಕೆಬೇಕು, ಬಾ
♪
ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
♪
ಓದು ಬರಹ ಬರದು ಬರೀ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನ ಬಾಳು ನಾವು ಒಂದೇ ಉಸಿರು
ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
♪
ಯಾರು ಏನೇ ಅನಲಿ ಇಡಿ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನ ಊರ್ಮ್ಯಾಲೆ ಯಾಕೆ ಗಮನ
ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ
ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ