Pankaja - From "Hudugru" - Mamatha Sharma

Pankaja - From "Hudugru"

Mamatha Sharma

00:00

04:39

Similar recommendations

Lyric

ಅರೇ ಬಿಂಕೂ

(ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್

ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್

ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್

ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್)

ನಾ ಬೋಲ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ

ದಾರೀಲಿ ಕಮಲಾ ಹಾಸನು ಸಿಗಲಿಲ್ಲ ಯಾಕೆ ರೀ

ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ

ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ

Picture ಮುಗಿದ ಮೇಲೂ dreamಅಲ್ಲಿ ಬರುವೆನು

ಕನಸಲಿ ನಿಮ್ಮಾ ಕೆನ್ನೆ ಮುದ್ದಾಡಿ ಹೋಗುವೆನು

Disturb ಮಾಡುತಿರುವೆ, I am sorry

ತೊಂದ್ರೆ ಇಲ್ಲಾ ಪಂಕಜಾ

ನಿಂದೇ ಎಲ್ಲಾ ಪಂಕಜಾ

ನಾವ್ ನಿಮ್ಮೂರೆ ಪಂಕಜಾ

(ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್

ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಡಿಪ್ಪಾರೆ ಡಿಪ್ಪಾಂಗ್ ಪಾಕ್ ಪಾಕ್ ಪಾಕ್)

ನಾ ಬೋಲ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ

ದಾರೀಲಿ ಕಮಲಾ ಹಾಸನು ಸಿಗಲಿಲ್ಲ ಯಾಕೆ ರೀ

ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ

ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ

ಅಕ್ಕಾ ನಿಮ್ಮನೆಯಲ್ಲಿ ನಾಯಿಗೂ dance-u ಬರುತ್ತಾ, ಬರುತ್ತಾ

ನಿಮ್ಮೂರಲಿ ಟಮಟೇನಾ ಹೊಡೆಯೊಕೆ chance-u ಸಿಗುತ್ತಾ, ಸಿಗುತ್ತಾ

ಕೇಳಬ್ಯಾಡ ನನ್ನನ್ನೂ ಹೊಡಿ ಟಮಟೆಯನ್ನು

ನೆಲ ಡೊಂಕು ಇದ್ರೂನು ಕುಣಿತೀನಿ ನಾನು

ತಪ್ಪು ತಿಳಿಬೇಡ್ರಪ್ಪೋ ಬಿದ್ದರೆ ಮೈಮೇಲೆ

ತೊಂದ್ರೆ ಇಲ್ಲ ಪಂಕಜಾ

ಬಿದ್ದು ನೋಡು ಪಂಕಜಾ

ನಾವ್ ಇಲ್ವೇನೇ ಪಂಕಜಾ

ನಾ ಬೋಲ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ

ದಾರೀಲಿ ಕಮಲಾ ಹಾಸನು ಸಿಗಲಿಲ್ಲ ಯಾಕೆ ರೀ

ಈ, ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ

ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ

(ಪಂಕಜಾ

आजा

ಪಂಕಜಾ

आजा)

शीला की जवानी use ಇಲ್ಲ ನೀವೇ ಶಕೀರಾ, ಶಕೀರಾ

Number one ನೀವೇನೆ ಅನ್ನೊದು ನಮ್ಮ ವಿಚಾರ, ವಿಚಾರ

ಹಳೇ boys hostelಗೆ ಹೊಗಬೇಕು ಚಿನ್ನು

ಅವರಿಂದ ಉದ್ದಾರ ಆದವಳು ನಾನು

ಕಷ್ಟದಲ್ಲಿ ಇದ್ದಾಗ ಬೇಕು ಕಣ್ಣ್ ಮಕ್ಕಳೇ

ಎಂಥಾ ಮಾತು ಪಂಕಜಾ

ಎಲ್ಲಿ ಇದ್ದೆ ಪಂಕಜಾ

ನಾವ್ ನಿಮ್ಮೂರೆ ಪಂಕಜಾ

ನಾ ಬೋಲ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ

ದಾರೀಲಿ ಕಮಲಾ ಹಾಸನು ಸಿಗಲಿಲ್ಲ ಯಾಕೆ ರೀ

ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ

ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ

- It's already the end -