00:00
04:47
ಸುಂಟರ ಗಾಳಿ
ಸುಂಟರ ಗಾಳಿ
ಹಚ್ಚು ತೈತೇ ಮಯನ್ನ
ರಂಗು ರಂಗೋಲಿ
ರಂಗು ರಂಗೋಲಿ
ಹಚ್ಚು ತೈತೇ ಅಂದಾನ
ಬಚ್ಚಿತ್ತು ಕೊಲ್ಲದೆ
ಮುಚ್ಚಿತ್ತು ಕೊಲ್ಲದೆ
ಬಿಚ್ಚಿ ಬಿಚ್ಚಿ ತೊರ್ಸೊ ಆಸೆನ
ಇಚ್ಚಿತ್ತು ಕೊಲ್ಲದೆ
ಬಾಚಿತ್ತು ಕೊಲ್ಲದೆ
ಚುಚ್ಚಿ ಚುಚ್ಚಿ ಕೊಳ್ಳೋ
ಮನಸನ್ನ
ಈ ಸುಂಟರ ಗಾಳಿ
ಸುಂಟರ ಗಾಳಿ
ಸುಂಟರ ಗಾಳಿ
ಸುಂಟರ ಗಾಳಿ
ದೊಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಳಿ
ಚೆಂಗು ಚೆಂಗಾಳಿ
ಸೀಲು ಹೊಡೆಸಿತು ಹುಡುಗಿನ
ಕಾಲ್ ಶೀಟು ಕೇಳದೆ
ಕನ್ಫರ್ಮು ಮಾಡದೇ
ಕಚ್ಚಿ ಕೊಂಡು ಹೊಯ್ತು
ಹೃದಯನ
ಕಣ್ಣುಮುಚ್ಚಿ ಕುಂಠರು
ಕಾಂಫ್ಯೂಸ್ ಆಗಿದ್ದರು
ಕಲಚಿ ಕೊಟ್ಟೆ ಬಿದ್ತು
ಪ್ರೀತಿನ
ಸುಂಟರ ಗಾಳಿ
ನಮ್ಮ ಸುಂಟರ ಗಾಳಿ
ಹೇ ಜಿಲ್ಲಾ
ಹೇ ಜಿಲ್ಲಾ
ಹೇ ಜಿಲ್ಲಕ್ ಜಿಕ ಜಿಲ್ಲಕ್
ಹೇ ಜಿಲ್ಲಾ
ಹೇ ಜಿಲ್ಲಾ
ಹೇ ಜಿಲ್ಲಕ್ ಜಿಕ ಜಿಲ್ಲಕ್
ಕಣ್ಣು ಚುರುಕ್ಕು ಅಂತು
ಕೆಣ್ಣೆ ಸರಕ್ಕು ಅಂತು
ಯಾಕೆ ಕಿರಿಕ್ಕು ಮಾಡ್ತಿಯೇ
ಮಾಡ್ತಿಯೇ
ಮಾಡ್ತಿಯೇ
ಗಲ್ಲ ಗಲಕ್ಕು ಅಂಧು
ಕತ್ತು ಉಳುಕ್ಕು ಅಂದು
ತಬ್ಬಿ ತಲಕು ಅಂತಿಯೇ
ಅಂತಿಯೇ
ಅಂತಿಯೇ
ನಿನ್ನ ದವಣಿ ಲಂಗಡ
ಪರಸೆ ಪರಸೆ
ಕಂದು ಒಂದೊಂದು
ಅಂಗಗಾಕು ಕಡ್ಲೆ ಪರಸೆ
ನನ್ನ ನರನರದ
ತಂತಿಯ ಎಸ್ಎಮ್ಎಸ್ ಯೆ
ದಿನ ಓಡುತ್ತ ಕುಂಠಿಯ
ಚಿಗರಿ ಮೀಸೆ
ಹೇ ಗುಂಡಿಗೆ ಒಲಗೊಂದು
ಬಸ್ಲು ಕಣೆ
ನಿನ್ನ ಗುಂಡಿಗೆ ಒಲಗೊಂದು
ಬಸ್ಲು ಕಣೆ
ಅದು ಟಚ್ ಆದಾ ಕುಡ್ಲೆ
ನಾ ಸುಸ್ತು ಕಣೆ
ಹಣ್ಣ ಗಾಳಿ ಗಾಳಿ ಗಾಳಿ
ಸುಂಟರ ಗಾಳಿ
ರಂಗು ರಂಗು ರಂಗು
ರಂಗು ರಂಗೋಲಿ
ಹೇ ಗಾಳಿ ಗಾಳಿ ಗಾಳಿ
ಸುಂಟರ ಗಾಳಿ
ರಂಗು ರಂಗು ರಂಗು
ರಂಗು ರಂಗೋಲಿ
ಹೇ ತನ
ಹೇ ತನ ನ ನ ನ
ಹೇ ತನ
ಹೇ ತನ ನ ನ ನ
ಪ್ರಯಾಣ ಕಸಿಯುತಿಯ
ಹಗ್ಗಣ ಹೊಸೆಯುತಿಯ
ಕಡ್ಡು ನೀ ನುಸಿತಿಯಲ್ಲೆ
ತಿಯಲ್ಲೆ
ತಿಯಲ್ಲೆ
ಬಯಕೆನ ಬಸಿಯುತಿಯ
ತಿಂದುಂಡು ಹಸಿಯುತಿಯ
ಜೀವಾನ ಬಸಿಯುತಿಯಲ್ಲೆ
ತಿಯಲ್ಲೆ
ತಿಯಲ್ಲೆ
ನನಗೆ ಸೂತ್ರ ನೀನಾದರೆ
ಗಾಳಿ ಪಟ
ನಿಂಗೆ ಮಾತ್ರ ನನದರೆ
ಧೂಡಿಪಟ
ಈ ಪ್ರೀತಿನೆ ಹಿಂಗೆನೆ
ಉಲ್ಟ ಪಲ್ಟ
ಅನುಭವಿಸಿ ಬಿಟ್ಟರೆ
ಬಿರ್ಲ ಟಟ
ರಾತ್ರಿಯೆಲ್ಲ ಸ್ವರ್ಗದಲಿ
ತಿನಿಸಿದೆ ವಿಲ್ಯ
ನಾ ಎದಿ ರಾತ್ರಿ ಸ್ವರ್ಗದಲಿ
ತಿನಿಸಿದೆ ವಿಲ್ಯ
ನಾ ಬೆಳಗೆದ್ದು ಕಣ್ ಬಿತ್ರೆ
ಕಲಸಿಪಲ್ಯ
ಹಣ್ಣ ಗಾಳಿ ಗಾಳಿ ಗಾಳಿ
ಸುಂಟರ ಗಾಳಿ
ರಂಗು ರಂಗು ರಂಗು
ರಂಗು ರಂಗೋಲಿ
ಹೇ ಗಾಳಿ ಗಾಳಿ ಗಾಳಿ
ಸುಂಟರ ಗಾಳಿ
ರಂಗು ರಂಗು ರಂಗು
ರಂಗು ರಂಗೋಲಿ
ಸುಂಟರ ಗಾಳಿ
ಸುಂಟರ ಗಾಳಿ
ಹಚ್ಚು ತೈತೇ ಮಯನ್ನ
ರಂಗು ರಂಗೋಲಿ
ರಂಗು ರಂಗೋಲಿ
ಹಚ್ಚು ತೈತೇ ಅಂದಾನ
ಬಚ್ಚಿತ್ತು ಕೊಲ್ಲದೆ
ಮುಚ್ಚಿತ್ತು ಕೊಲ್ಲದೆ
ಬಿಚ್ಚಿ ಬಿಚ್ಚಿ ತೊರ್ಸೊ ಆಸೆನ
ಇಚ್ಚಿತ್ತು ಕೊಲ್ಲದೆ
ಬಾಚಿತ್ತು ಕೊಲ್ಲದೆ
ಚುಚ್ಚಿ ಚುಚ್ಚಿ ಕೊಳ್ಳೋ
ಮನಸನ್ನ
ಈ ಸುಂಟರ ಗಾಳಿ
ಸುಂಟರ ಗಾಳಿ
ಸುಂಟರ ಗಾಳಿ
ಸುಂಟರ ಗಾಳಿ
ದೊಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಳಿ
ಚೆಂಗು ಚೆಂಗಾಳಿ
ಗಾಳಿ ಬಂಧ ಕಡೆ
ತುರ್ಕೊಲ್ಲೊ ಲೊ
ತುರ್ಕೊಲ್ಲೊ ಲೊ
ತುರ್ಕೊಲ್ಲೊ ಲೊ