Alladsu Alladsu - From "Chowka" - Vijay Prakash

Alladsu Alladsu - From "Chowka"

Vijay Prakash

00:00

04:13

Similar recommendations

Lyric

Slow ಮಾ

Right

ಹಾಕಿ, ಹಾಕಿ

ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು

(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)

Bodyನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು

(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)

ನಾಳೆ ನಾವೇ ಇರೋದಿಲ್ಲ ಬೇಕಾ meeting-u

ಶಾಶ್ವತ ಯಾವ್ದು ಇಲ್ಲ ಎಲ್ಲ shaking

So, ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ full-u ಭೂಮಿ ಅಲ್ಲಾಡ್ಸು

ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು

ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು

ವಯಸೊಂದು ಮಾಯಾ ಜಿಂಕೆ ಹಿಡಿಯೋ ಮುಂಚೆ ಅಬ್ಬೆಸು

ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು

ಲೋಕ ಒಂದು ನಾಕು ಮೂಲೆ ಚೌಕ

(ಚೌಕ ಚೌಕ)

ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ

(ಹಿಡ್ಕ ಹಿಡ್ಕ)

ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ ಇವತ್ತು ನೆಟ್ಟಗಿರಣ

ದೋಸ್ತಿನೇ ಆಸ್ತಿಯು ಬ್ಯಾರೆಲ್ಲ ನಾಸ್ತಿಯು ಸತ್ರೂನು ಒಟ್ಟಿಗಿರಣ

Morning-u ಆಗಂಗಿಲ್ಲ ಬರ್ತದೆ evening-u

ಶಾಶ್ವತ ಯಾವ್ದು ಇಲ್ಲ ಎಲ್ಲ changing-u

ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ watch-u ಮುಳ್ಳು ಅಲ್ಲಾಡ್ಸು

ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ

ಕನಸುಗಳೇ ಕೈ ಮುಗಿವೆವು ಸುಮ್ಮನಿರಿ

ನಮಗೂ ಆಸೆ ಇದೆ ಚೂರೇ ಚೂರು ನಗಲು

ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು

ಮ್ಯಾಲೆ ಕುಂತ ದೇವರು ಒಬ್ನೇ ನಮಗೆ darling-u

ಶಾಶ್ವತ ಯಾವ್ದು ಇಲ್ಲ ಅವನು sleeping-u

ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು

ಲೈಫು tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು

(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)

Bodyನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು

(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)

- It's already the end -